ಘಟೋತ್ಕಚ (ಕ್ರಿ.ಶ. ೨೮೦ - ೩೧೯) ಉತ್ತರ ಭಾರತದಲ್ಲಿ ಸಾಮ್ರಾಜ್ಯಶಾಹಿ-ಪೂರ್ವ ಗುಪ್ತ ರಾಜನಾಗಿದ್ದನು. ಇವನು ಗುಪ್ತ ರಾಜವಂಶದ ಮೂಲಜನಕನಾದ ಶ್ರೀ ಗುಪ್ತನ ಮಗ. ಅವನ ಬಗ್ಗೆ ಬಹಳ ಕಡಿಮೆ ತಿಳಿದಿದೆ. ಇವನನ್ನು ಕುಮಾರಗುಪ್ತನ ತುಮೆಯ್ನ್ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಘಟೋತ್ಕಚನ ನಂತರ ಅವನ ಮಗ ಮೊದಲನೇ ಚಂದ್ರಗುಪ್ತನು ಉತ್ತರಾಧಿಕಾರಿಯಾದನು. == ಉಲ್ಲೇಖಗಳು ==